
2023
Fantasy
S. Pattabhirama
9788197148361
1
Kannada
51-100 Pages
Paperback
Vasanta Prakashana- 151 Sahasa Kathegalu
1
Children's & Young Adult
Vasanta Prakashana
Teens
India
Name : Vasanta Prakashana- 151 Sahasa Kathegalu
Author : S. Pattabhirama
Book Format : Paperback
Edition : 1
Genre : Children's & Young Adult
ISBN : 9788197148361
Language : Kannada
Pages : 51-100 Pages
Publish Year : 2023
Publisher : Vasanta Prakashana
Reading Age : Teens
Sub Genre : Fantasy
ಇವು ‘151 ಕಥೆಗಳ ಪುಸ್ತಕ’ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ ಕುಸುಮಗಳಾಗಿವೆ. ಮಾಲೆಯ ಇತರ ಪುಸ್ತಕಗಳಂತೆಯೇ ಇವುಗಳ ಪ್ರತಿ ಪುಟದಲ್ಲೂ ಎರಡೆರಡು ಬಹುವರ್ಣದ ಚಿತ್ರಗಳು ಕಂಗೊಳಿಸುತ್ತಿವೆ; ಮುದ್ರಣವು ಆರ್ಟ್ ಕಾಗದದ ಮೇಲೆ ಆಗಿರುವುದರಿಂದ ಪುಸ್ತಕಗಳಿಗೆ ವಿಶೇಷ ಸೌಂದರ್ಯವ ಒದಗಿ ಬಂದಿದೆ ; ಆಕರ್ಷಕ ಸರಳ ನಿರೂಪಣೆಯಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಮೂಡುವುದು ನಿಶ್ಚಿತವಿದೆ. ರಾಮಾಯಣ – ಮಹಾಭಾರತ - ಶ್ರೀಕೃಷ್ಣನ ಕಥೆಗಳು, ಪ್ರಾಣಿಗಳ ಕಥೆಗಳು, ತೆನಾಲಿ ರಾಮ ಹಾಗೂ ಅಕ್ಬರ್ - ಬೀರ್ಬಲ್ ಕಥೆಗಳು, ವಿಕ್ರಮ - ಬೇತಾಳ ಕಥೆಗಳು, ಸಾಹಸ ಕಥೆಗಳು, ಅಜ್ಜ – ಅಜ್ಜಿ – ಅಮ್ಮ ಹೇಳಿದ ಕಥೆಗಳು, ನೀತಿ ಕಥೆಗಳು, ಪ್ರೇರಣಾತ್ಮಕ ಕಥೆಗಳು, ವ್ಯಕ್ತಿತ್ವ ವಿಕಸನದ ಕಥೆಗಳು ಹೀಗೆ ಕಥೆಗಳ ದೊಡ್ಡ ರಾಶಿಯೇ ಮಾಲೆಯಲ್ಲಿದ್ದು ಇವು ಕಣ್ಣು ಮತ್ತು ಮನಸ್ಸಿಗೆ ದೊಡ್ಡ ಹಬ್ಬವೇ ಆಗಿವೆ. ದೊಡ್ಡವರಿಗೂ ಸಹ ಬಹಳ ಇಷ್ಟವಾಗುವ ಪುಸ್ತಕಗಳಾಗಿವೆ ಇವು.
Country of Origin : India
More Information